ಶಿವಮೊಗ್ಗದಲ್ಲಿ ಅ.29ರಂದು ಉದ್ಯೋಗ ಮೇಳ: ನೇರ ಸಂದರ್ಶನದ ಮೂಲಕ ಆಯ್ಕೆ
ಶಿವಮೊಗ್ಗದಲ್ಲಿ ಅ.29ರಂದು ಉದ್ಯೋಗ ಮೇಳ: ನೇರ ಸಂದರ್ಶನದ ಮೂಲಕ ಆಯ್ಕೆ | Shivamogga Job Fair 2026 on October 29 at 10 AM. Candidates aged 18–35 with PUC, ITI, Diploma or Degree qualifications can attend free direct interviews. ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಅಕ್ಟೋಬರ್ 29ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ…
