ರಿಪ್ಪನ್ಪೇಟೆ ಜಿ.ಪಂ. ಸಾಮಾನ್ಯ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಎಂ.ಬಿ. ಲಕ್ಷ್ಮಣಗೌಡ ಕಣಕ್ಕೆ; ಕಲಗೋಡು ರತ್ನಾಕರ್ಗೆ ಪೈಪೋಟಿ
ರಿಪ್ಪನ್ಪೇಟೆ ಜಿ.ಪಂ. ಸಾಮಾನ್ಯ ಕ್ಷೇತ್ರ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಎಂ.ಬಿ. ಲಕ್ಷ್ಮಣಗೌಡ ಕಣಕ್ಕೆ; ಕಲಗೋಡು ರತ್ನಾಕರ್ಗೆ ಪೈಪೋಟಿ | Political heat rises in Ripponpet Zilla Panchayat constituency as General reservation sparks a tough Congress ticket battle between veteran leader M.B. Lakshmanagowda and former ZP President Kalagodu Ratnakar. ರಿಪ್ಪನ್ಪೇಟೆ (ಹೊಸನಗರ): ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆಯೇ ಹೊಸನಗರ ತಾಲ್ಲೂಕಿನ ರಾಜಕೀಯ ವಲಯದಲ್ಲಿ…
