ದೀಪಾವಳಿ ಸಂಭ್ರಮದ ನಡುವೆ ಭೀಕರ ಅಪಘಾತ; ತಂದೆಯ ಕಣ್ಣೆದುರೇ ಮಗಳು ಸಾವು, ತಂದೆ ಗಂಭೀರ!
ದೀಪಾವಳಿ ಸಂಭ್ರಮದ ನಡುವೆ ಭೀಕರ ಅಪಘಾತ; ತಂದೆಯ ಕಣ್ಣೆದುರೇ ಮಗಳು ಸಾವು, ತಂದೆ ಗಂಭೀರ! | A 20-year-old woman died and her father was critically injured in a bike accident near Bhairapura Cross in Tarikere taluk, Chikkamagaluru district, while travelling for Diwali celebrations. ಚಿಕ್ಕಮಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಂಬಂಧಿಕರ ಮನೆಗೆ ತೆರಳುತ್ತಿದ್ದ ತಂದೆ-ಮಗಳು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, 20 ವರ್ಷದ ಯುವತಿ ಮೃತಪಟ್ಟಿರುವ…
