ಮಂಡಿ ನೋವು, ಬೆನ್ನುನೋವಿನಿಂದ ಬಳಲುತ್ತಿದ್ದೀರಾ? ರಿಪ್ಪನ್ಪೇಟೆಯಲ್ಲೇ ಸಿಗಲಿದೆ ತಜ್ಞ ವೈದ್ಯರ ಪರಿಹಾರ! | ಕಾರ್ತಿಕ್ ಹೆಲ್ತ್ ಕೇರ್
ಮಂಡಿ ನೋವು, ಬೆನ್ನುನೋವಿನಿಂದ ಬಳಲುತ್ತಿದ್ದೀರಾ? ರಿಪ್ಪನ್ಪೇಟೆಯಲ್ಲೇ ಸಿಗಲಿದೆ ತಜ್ಞ ವೈದ್ಯರ ಪರಿಹಾರ! | ಕಾರ್ತಿಕ್ ಹೆಲ್ತ್ ಕೇರ್ | Karthik Healthcare Multispeciality Clinic in Ripponpete offers expert orthopedic treatment for bone, joint, spine problems, fractures and sports injuries by Dr. Praveen Kumar. ರಿಪ್ಪನ್ಪೇಟೆ: ಮೂಳೆ, ಕೀಲು, ಬೆನ್ನುಮೂಳೆ ಹಾಗೂ ಅಪಘಾತಗಳಿಂದ ಉಂಟಾಗುವ ಗಾಯಗಳ ಚಿಕಿತ್ಸೆಗೆ ಇನ್ನು ದೂರದ ಊರುಗಳಿಗೆ ತೆರಳಬೇಕಿಲ್ಲ. ರಿಪ್ಪನ್ಪೇಟೆಯ ಜನನಿ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ತಿಕ್…
