ರಿಪ್ಪನ್ಪೇಟೆ: ಅಂಗನವಾಡಿಗೆ ಕನ್ನ ಹಾಕಿದ ಕಳ್ಳರು; ಮಕ್ಕಳ ಮೊಟ್ಟೆ ಬೇಯಿಸಿ ತಿಂದು ಪರಾರಿ!
ರಿಪ್ಪನ್ಪೇಟೆ: ಅಂಗನವಾಡಿಗೆ ಕನ್ನ ಹಾಕಿದ ಕಳ್ಳರು; ಮಕ್ಕಳ ಮೊಟ್ಟೆ ಬೇಯಿಸಿ ತಿಂದು ಪರಾರಿ! | Thieves broke into an Anganwadi centre at Dadaphasala village near Ripponpete, scattered food supplies and cooked and ate eggs stored for children. ರಿಪ್ಪನ್ಪೇಟೆ: ಅಂಗನವಾಡಿಯ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಮೊಟ್ಟೆಗಳನ್ನು ಅಲ್ಲಿಯೇ ಬೇಯಿಸಿಕೊಂಡು ತಿಂದು ಪರಾರಿಯಾಗಿರುವ ಘಟನೆ ರಿಪ್ಪನ್ಪೇಟೆ ಸಮೀಪದ ಚಿಕ್ಕಜೇನಿ ಸಮೀಪದ ದಡಫೆಸಲ ಗ್ರಾಮದ ಅಂಗನವಾಡಿ…
