ವಾಲಿಬಾಲ್ ಪಂದ್ಯಾವಳಿ : ರಾಷ್ಟ್ರಮಟ್ಟದ ಅಂಗಳದಲ್ಲಿ ಕರ್ನಾಟಕದ ಪರ ಆಡಲಿರುವ ರಿಪ್ಪನ್ಪೇಟೆಯ ಯುವಕ!
ವಾಲಿಬಾಲ್ ಪಂದ್ಯಾವಳಿ : ರಾಷ್ಟ್ರಮಟ್ಟದ ಅಂಗಳದಲ್ಲಿ ಕರ್ನಾಟಕದ ಪರ ಆಡಲಿರುವ ರಿಪ್ಪನ್ಪೇಟೆಯ ಯುವಕ! | Shanthik D.K. from Ripponpete, Shivamogga district, has been selected to represent Karnataka in the Under-17 National Volleyball Championship scheduled to be held in Gujarat next month. ರಿಪ್ಪನ್ಪೇಟೆ: ಪಟ್ಟಣದ ಯುವ ಕ್ರೀಡಾಪಟು ಶಾಂತಿಕ್ ಡಿ.ಕೆ. ಅವರು 17 ವರ್ಷದೊಳಗಿನವರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ಪಟ್ಟಣದ…
