ಆಧಾರ್ ಕಾರ್ಡ್ ಕೆಲಸಕ್ಕೆ ದೂರದ ಊರಿಗೆ ಹೋಗಬೇಕಿಲ್ಲ; ಅರಸಾಳಿನ ಗ್ರಾಮ ಒನ್ ಕೇಂದ್ರದಲ್ಲೇ ದೊರೆಯಲಿದೆ ಎಲ್ಲಾ ಸೇವೆ!
ಆಧಾರ್ ಕಾರ್ಡ್ ಕೆಲಸಕ್ಕೆ ದೂರದ ಊರಿಗೆ ಹೋಗಬೇಕಿಲ್ಲ; ಅರಸಾಳಿನ ಗ್ರಾಮ ಒನ್ ಕೇಂದ್ರದಲ್ಲೇ ದೊರೆಯಲಿದೆ ಎಲ್ಲಾ ಸೇವೆ! | Aadhaar services including new registration, child Baal Aadhaar, mobile number update, address correction and biometric updates are now available at Arasalu Grama One Citizen Service Centre. ರಿಪ್ಪನ್ ಪೇಟೆ : ಆಧಾರ್ ಕಾರ್ಡ್ಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಇನ್ಮುಂದೆ ದೂರದ ಊರುಗಳಿಗೆ ಅಥವಾ ತಾಲೂಕು…
