ಖಾಲಿ ಸೀಟು, ಆದರೂ ಪ್ರಯಾಣಿಕರಿಗೆ ನೋ ಎಂಟ್ರಿ; ಖಾಸಗಿ ಬಸ್ಗಳ ವಿರುದ್ಧ ಕುರುವಳ್ಳಿ ನಾಗರಾಜ್ ಆಕ್ರೋಶ
ಖಾಲಿ ಸೀಟು, ಆದರೂ ಪ್ರಯಾಣಿಕರಿಗೆ ನೋ ಎಂಟ್ರಿ; ಖಾಸಗಿ ಬಸ್ಗಳ ವಿರುದ್ಧ ಕುರುವಳ್ಳಿ ನಾಗರಾಜ್ ಆಕ್ರೋಶ | Jay Karnataka organization urges authorities to act on complaints against private buses allegedly denying passengers boarding despite vacant seats in Thirthahalli and Malnad areas. ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ರಾತ್ರಿ ವೇಳೆ ಸಂಚರಿಸುವ ಕೆಲವು ಖಾಸಗಿ ಬಸ್ಗಳಲ್ಲಿ ಖಾಲಿ ಸೀಟುಗಳಿದ್ದರೂ ಪ್ರಯಾಣಿಕರನ್ನು ಬಸ್ಗೆ ಹತ್ತಿಸಿಕೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದ್ದು, ಈ…
