ಗಂಡನ ಮನೆಯವರ ಕಿರುಕುಳ ಆರೋಪ: ವಿಷ ಸೇವಿಸಿದ್ದ ಗೃಹಿಣಿ ಸಾವು, ಪತಿ ಸೇರಿ ನಾಲ್ವರ ವಿರುದ್ಧ ಎಫ್ಐಆರ್
ಗಂಡನ ಮನೆಯವರ ಕಿರುಕುಳ ಆರೋಪ: ವಿಷ ಸೇವಿಸಿದ್ದ ಗೃಹಿಣಿ ಸಾವು, ನಾಲ್ವರ ವಿರುದ್ಧ ಎಫ್ಐಆರ್ | Woman Akshatha dies at Shivamogga’s McGann Hospital after consuming poison amid alleged harassment by her husband and in-laws. Four booked in Thirthahalli. ತೀರ್ಥಹಳ್ಳಿ : ಗಂಡ ಹಾಗೂ ಗಂಡನ ಮನೆಯವರಿಂದ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರೆನ್ನಲಾದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ….
