ಯುವತಿ ಕಾಣೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು
ಯುವತಿ ಕಾಣೆ: ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು | 20-year-old Keerthana from Biluvani village has been missing since October 23 after visiting Shiralakoppa. Police seek public assistance to trace her. ಶಿವಮೊಗ್ಗ: ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳುವಾಣಿ ಗ್ರಾಮದ 20 ವರ್ಷದ ಕೀರ್ತನಾ ಎಂಬ ಯುವತಿ ಕಾಣೆಯಾಗಿದ್ದು, ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಕೀರ್ತನಾ ಅವರು ಅಕ್ಟೋಬರ್ 23ರಂದು ಮನೆಗೆ ಬೇಕಾದ ವಸ್ತುಗಳನ್ನು ತರಲು…
