ಜ.26 ರ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ
ಜ.26 ರ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ ರಿಪ್ಪನ್‌ಪೇಟೆ : ಜನವರಿ 26 ರಂದು ದೆಹಲಿಯ(Delhi) ಕೆಂಪು ಕೋಟೆಯಲ್ಲಿ(Redfort) ನಡೆಯುವ ಗಣರಾಜ್ಯೋತ್ಸವ(republic day) ಧ್ವಜಾರೋಹಣ ಕಾರ್ಯಕ್ರಮದ ಕರ್ತವ್ಯ ಪಥ ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಿಪ್ಪನ್‌ಪೇಟೆ(Ripponpete) ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರು ಡೊಳ್ಳು ಕುಣಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ(Karnataka) ಡೊಳ್ಳು ಕುಣಿತ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್‌ನ ವಿದ್ಯಾರ್ಥಿನಿಯರಾದ ಕು|| ವಿದ್ಯಾ, ಕು||…