ರಿಪ್ಪನ್‌ಪೇಟೆ ಸೇರಿದಂತೆ ಹಲವು ಗ್ರಾಮ ಪಂಚಾಯತಿಗಳ ಮೀಸಲಾತಿ ಪಟ್ಟಿ ಪ್ರಕಟ – ಯಾವ ವಾರ್ಡ್ ಯಾವ ಮೀಸಲಾತಿ? ಸಂಪೂರ್ಣ ಮಾಹಿತಿ
The district administration has officially released the ward-wise reservation list for Gram Panchayat elections in Hosanagara taluk. Check the complete reservation details for Ripponpet, Belur, Arasalu, Kenchanala, Balur, Amrutha, Heddaripura, Humcha and Chikkajeni Gram Panchayats.
ಗ್ರಾಮ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲಾಡಳಿತವು ತಾಲೂಕಿನ ಎಲ್ಲಾ 30 ಪಂಚಾಯತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ (ವಾರ್ಡ್) ವಿಂಗಡಣೆ ಹಾಗೂ ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಸಾರ್ವಜನಿಕರು ಹಾಗೂ ಆಕಾಂಕ್ಷಿಗಳ ಮಾಹಿತಿಗಾಗಿ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ರಿಪ್ಪನ್‌ಪೇಟೆ , ಬೆಳ್ಳೂರು , ಅರಸಾಳು , ಕೆಂಚನಾಳ , ಬಾಳೂರು , ಅಮೃತ , ಹೆದ್ದಾರಿಪುರ , ಹುಂಚಾ , ಚಿಕ್ಕಜೇನಿ ಗ್ರಾಮ ಪಂಚಾಯತಿಯ ವಾರ್ಡ್‌ವಾರು ಮೀಸಲಾತಿಯ ಸಂಪೂರ್ಣ ವಿವರವನ್ನು ಪೋಸ್ಟ್ ಮ್ಯಾನ್ ನ್ಯೂಸ್ ಇಲ್ಲಿ ಒದಗಿಸುತ್ತಿದೆ.
ಬರುವೆ-1 (4 ಸ್ಥಾನಗಳು): ಅನುಸೂಚಿತ ಜಾತಿ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಬರುವೆ-2 (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಬರುವೆ-3 (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಗವಟೂರು-1 (4 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಗವಟೂರು-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
ಗವಟೂರು-3 (4 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಹಿಂದುಳಿದ ವರ್ಗ ‘ಅ’ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
ಕೆರೆಹಳ್ಳಿ (1 ಸ್ಥಾನ): ಸಾಮಾನ್ಯ ಮಹಿಳೆ – 1
ಗುಬ್ಬಿಗ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
ಬೆಳ್ಳೂರು (3 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಕಳಸೆ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
ದೊಬೈಲು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
ಮಸ್ಕಾನಿ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
ಹುಂಚಾ-1 (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ ಮಹಿಳೆ – 1
ಹುಂಚಾ-2 (3 ಸ್ಥಾನಗಳು): ಹಿಂದುಳಿದ ವರ್ಗ ‘ಆ’ ಮಹಿಳೆ – 1, ಸಾಮಾನ್ಯ – 2
ಹುಂಚಾ-3 (1 ಸ್ಥಾನ): ಸಾಮಾನ್ಯ – 1
ಹೊನ್ನೇಬೈಲು (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ನಾಗರಹಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1
ಮಳೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಆ’ – 1, ಸಾಮಾನ್ಯ ಮಹಿಳೆ – 1
ಅಮೃತ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಕಮ್ಮಚ್ಚಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ – 1
ಬಿದರಹಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
ಹುಳಿಗದ್ದೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
ಹಾಲಂದೂರು (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
ಮಳಲಿಕೊಪ್ಪ (1 ಸ್ಥಾನ): ಸಾಮಾನ್ಯ ಮಹಿಳೆ – 1
ಕಣಬಂದೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಕಾರಗೋಡು (1 ಸ್ಥಾನ): ಹಿಂದುಳಿದ ವರ್ಗ ‘ಆ’ ಮಹಿಳೆ – 1
ತಳಲೆ (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಮಳವಳ್ಳಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
ಕಗಚಿ (1 ಸ್ಥಾನ): ಹಿಂದುಳಿದ ವರ್ಗ ‘ಆ’ – 1
ವಡಾಹೊಸಳ್ಳಿ (1 ಸ್ಥಾನ): ಸಾಮಾನ್ಯ – 1
ಹೆದ್ದಾರಿಪುರ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
ಕಲ್ಲೂರು (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
ಜಂಬಳ್ಳಿ (1 ಸ್ಥಾನ): ಹಿಂದುಳಿದ ವರ್ಗ ‘ಬ’ ಮಹಿಳೆ – 1
ಕೊಳವಳ್ಳಿ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
ಆಲುವಳ್ಳಿ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಹಿಂದುಳಿದ ವರ್ಗ ‘ಅ’ ಮಹಿಳೆ – 1
ಮಾದಾಪುರ (2 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1
ಕೆಂಚನಾಲ (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಮಸರೂರು (2 ಸ್ಥಾನಗಳು): ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಬಾಳೂರು (3 ಸ್ಥಾನಗಳು): ಅನುಸೂಚಿತ ಪಂಗಡ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಕೆದಲಗುಡ್ಡೆ (1 ಸ್ಥಾನ): ಸಾಮಾನ್ಯ – 1
ನೆವಟೂರು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1
ಹಾಲುಗುಡ್ಡೆ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
ಕುಕ್ಕಳಲೆ (1 ಸ್ಥಾನ): ಅನುಸೂಚಿತ ಜಾತಿ ಮಹಿಳೆ – 1
ಚಿಕ್ಕಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಅನುಸೂಚಿತ ಪಂಗಡ ಮಹಿಳೆ – 1
ಹಿರೇಜೇನಿ (2 ಸ್ಥಾನಗಳು): ಹಿಂದುಳಿದ ವರ್ಗ ‘ಬ’ – 1, ಸಾಮಾನ್ಯ – 1
ಹಿರೆಮೈತಿ (3 ಸ್ಥಾನಗಳು): ಸಾಮಾನ್ಯ – 2, ಸಾಮಾನ್ಯ ಮಹಿಳೆ – 1
ಕೋಟೆತಾರಿಗ (1 ಸ್ಥಾನ): ಹಿಂದುಳಿದ ವರ್ಗ ‘ಅ’ ಮಹಿಳೆ – 1
ಮುತ್ತಲ (2 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 1
ಅರಸಾಳು (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಹಿಂದುಳಿದ ವರ್ಗ ‘ಬ’ – 1
ಬೆನವಳ್ಳಿ (3 ಸ್ಥಾನಗಳು): ಅನುಸೂಚಿತ ಜಾತಿ ಮಹಿಳೆ – 1, ಸಾಮಾನ್ಯ – 2
ಹಾರೋಹಿತ್ತಲು (3 ಸ್ಥಾನಗಳು): ಹಿಂದುಳಿದ ವರ್ಗ ‘ಅ’ ಮಹಿಳೆ – 1, ಸಾಮಾನ್ಯ – 1, ಸಾಮಾನ್ಯ ಮಹಿಳೆ – 1
ಬಸವಾಪುರ (2 ಸ್ಥಾನಗಳು): ಸಾಮಾನ್ಯ – 1, ಅನುಸೂಚಿತ ಪಂಗಡ ಮಹಿಳೆ – 1
ತಮ್ಮಡಿಕೊಪ್ಪ (2 ಸ್ಥಾನಗಳು): ಹಿಂದುಳಿದ ವರ್ಗ ‘ಅ’ – 1, ಸಾಮಾನ್ಯ ಮಹಿಳೆ – 1
⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.
ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…
ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…
ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…
ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…
RIPPONPETE | ಶಿಕ್ಷಣ ಕ್ಷೇತ್ರಕ್ಕೆ ಹೊಸ ಕೊಡುಗೆ - ಕಣಬಂದೂರಿನಲ್ಲಿ ಶ್ರೀ ಶಿವ ರಾಮಕೃಷ್ಣ ಸ್ಕೂಲ್ ನೂತನ ಕಟ್ಟಡಕ್ಕೆ ಅಡಿಗಲ್ಲು…
ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರ ತೀವ್ರ ವಾಗ್ದಾಳಿ Former Education Minister Kimmane Ratnakar…