ಸಾಗರದಲ್ಲಿ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ-ಒಂದು ಕಿ.ಮೀ ಉದ್ದದ ತಿರಂಗಾ
ಸಾಗರದಲ್ಲಿ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ-ಒಂದು ಕಿ.ಮೀ ಉದ್ದದ ತಿರಂಗಾ
ಸಾಗರದಲ್ಲಿ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ-ಒಂದು ಕಿ.ಮೀ ಉದ್ದದ ತಿರಂಗಾ
ಪಾಕಿಸ್ಥಾನದ ಬೆಂಬಲಿತ ಉಗ್ರರನ್ನು ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ನಿರ್ನಾಮ ಮಾಡಿದ ಭಾರತೀಯ ಸೇನೆಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ನಾಗರಿಕ ವೇದಿಕೆ ವತಿಯಿಂದ ಸಾಗರದಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ಸಿಂದೂರ ವಿಜಯ ತಿರಂಗಾ ಯಾತ್ರೆ ಸುರಿಯುತ್ತಿದ್ದ ಮಳೆ ಯಲ್ಲಿಯೂ ಯಶಸ್ವಿ ಯಾಯಿತು.
ಸೋಮವಾರ ಸಂಜೆ ೫-೩೦ ಕ್ಕೆ ಸಾಗರದ ಗಣಪತಿ ದೇವಸ್ಥಾನದಿಂದ ಬೃಹತ್ ವಿಜಯ ತಿರಂಗಾ ಯಾತ್ರೆ ಆರಂಭಗೊಂಡಿತು.ಒಂದು ಕಿ.ಮೀ ಉದ್ದದ ತಿರಂಗಾ ಹೊತ್ತುಕೊಂಡು ಸಾಗುತ್ತಿರುವ ಜೊತೆಗೆ ಒಂದೇ ಮಾತರಂ ಎಂಬ ಘೋಷಣೆ ಆಕರ್ಷಕ ಹಾಗೂ ಸ್ಪೂರ್ತಿದಾಯಕವಾಗಿತ್ತು.
ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಿರಂಗಾ ಹೊತ್ತು ಸಾಗಿದರೇ ಎಡಭಾಗದಲ್ಲಿ ಮಾಜಿ ಸಚಿವ ಹೆಚ್.ಹಾಲಪ್ಪ ನವರು ತಿರಂಗಾ ಹೊತ್ತು ಸಾಗಿದರು.ಸುಮಾರು ೨ಸಾವಿರಕ್ಕೂ ಹೆಚ್ಚು ಜನರು ತಿರಂಗಾ ಹೊತ್ತು ಸಾಗುತ್ತಿ ರುವ ದೃರ್ಶ್ಯ ಅವಿಸ್ಮರಣೀಯವಾಗಿತ್ತು.
ಸಾಗರದಲ್ಲಿನ ಸೈನಿಕರು ಮತ್ತು ಮಾಜಿ ಸೈನಿಕರು ಬೃಹತ್ ವಿಜಯ ತಿರಂಗಾ ಯಾತ್ರೆ ಯಲ್ಲಿ ಹೆಮ್ಮೆಯಿಂದ ಹೆಜ್ಜೆ ಹಾಕಿದರು.ಎನ್‌ಸಿಸಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ವಿಜಯ ತಿರಂಗಾ ಯಾತ್ರೆ ಯಲ್ಲಿ ಆಕರ್ಷಕ ಹೆಜ್ಜೆ ಹಾಕಿದರು.
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…
ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…
ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…