Hosanagara | ಸಿನಿಮಾದಲ್ಲಿ ಕುಣಿದಂತೆ ರಾಜಕೀಯದಲ್ಲಿ ಕುಣಿಯಲು ಸಾಧ್ಯವಿಲ್ಲ – ಸಂಸದ ಬಿ ವೈ ರಾಘವೇಂದ್ರ
ಸಿನಿಮಾದಲ್ಲಿ ಕುಣಿದಂತೆ ರಾಜಕೀಯದಲ್ಲಿ ಕುಣಿಯಲು ಸಾಧ್ಯವಿಲ್ಲ – ಸಂಸದ ಬಿ ವೈ ರಾಘವೇಂದ್ರ ಹೊಸನಗರ : ಸಿನಿಮಾದಲ್ಲಿ ಕುಣಿದಂತೆ ರಾಜಕೀಯದಲ್ಲಿ ಕುಣಿಯುವುದು ಸುಲಭವಲ್ಲ ಎಂದು ಸಂಸದ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅಭಿಮತ ವ್ಯಕ್ತಪಡಿಸಿದರು. ತಾಲೂಕಿನ ಮಾರುತಿಪುರದ ಅಪ್ಪಟ ಬಿಜೆಪಿ ಕಾರ್ಯಕರ್ತ ಎಂ.ಪಿ. ಹೆಗಡೆಯವರ ಮನೆಯ ಆವರಣದಲ್ಲಿ ನಡೆದ ಹೊಸನಗರ ತಾಲೂಕು ಮಾರುತಿಪುರ ಬಿಜೆಪಿ ಮಹಿಳಾ ಮಹಾಶಕ್ತಿ ಕೇಂದ್ರದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ರವರ ಪುತ್ರಿ…


