
ಬೈಕ್ ಡಿಕ್ಕಿಯಾಗಿ ಚಿರತೆ ಸಾವು; ಸವಾರನಿಗೆ ಗಂಭೀರ ಗಾಯ
ಬೈಕ್ ಡಿಕ್ಕಿಯಾಗಿ ಚಿರತೆ ಸಾವು; ಸವಾರ ಗಂಭೀರ ಗಾಯ A leopard died after being hit by a bike near Mandagadde in Thirthahalli taluk of Shivamogga district. The biker sustained serious injuries and was admitted to a hospital in Shivamogga. ಶಿವಮೊಗ್ಗ, ಮೇ 8: ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಸಮೀಪ ಇಂದು ಮಧ್ಯಾಹ್ನ ನಡೆದ ಅಪಘಾತದಲ್ಲಿ ಬೈಕ್ಗೆ ಡಿಕ್ಕಿಯಾದ ಚಿರತೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ….



