
ಲೆಗ್ ಸ್ಪಿನ್ ಜಾದೂ, ಬ್ಯಾಟಿಂಗ್ ಖದರ್ : ರಾಜ್ಯಮಟ್ಟದಲ್ಲಿ ಮಿಂಚಲು ಸಜ್ಜಾದ ಕೋಣಂದೂರಿನ ಯುವತಿ!
ಲೆಗ್ ಸ್ಪಿನ್ ಜಾದೂ, ಬ್ಯಾಟಿಂಗ್ ಖದರ್ : ರಾಜ್ಯಮಟ್ಟದಲ್ಲಿ ಮಿಂಚಲು ಸಜ್ಜಾದ ಕೋಣಂದೂರಿನ ಯುವತಿ! Discover the inspiring journey of Aadya S Mane from Konandur, selected as an all-rounder for the Gulbarga Mystics in the Karnataka Maharani Cricket Cup 2026. ಕನಸು ಕಾಣಲು ಯಾವ ಮಿತಿಯೂ ಇಲ್ಲ; ಆ ಕನಸನ್ನು ಬೆನ್ನಟ್ಟಿ ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮವಿದ್ದರೆ ಯಶಸ್ಸು ತನ್ನಿಂದ ತಾನೇ ಒಲಿಯುತ್ತದೆ. ಈ ಸ್ಫೂರ್ತಿದಾಯಕ…



