Headlines

ಜಾಗದ ವಿಚಾರದಲ್ಲಿ ಗಲಾಟೆ | ಕೋವಿಯಿಂದ ಗುಂಡು ಹಾರಿಸಿದ್ದ ಆರೋಪಿಗೆ 5ವರ್ಷ ಶಿಕ್ಷೆ

ಜಾಗದ ವಿಚಾರದಲ್ಲಿ ಗಲಾಟೆ | ಕೋವಿಯಿಂದ ಗುಂಡು ಹಾರಿಸಿದ್ದ ಆರೋಪಿಗೆ 5ವರ್ಷ ಶಿಕ್ಷೆ ಜಮೀನಿಗೆ ಹೋಗುವ ಜಾಗದ ವಿಚಾರಕ್ಕೆ ಜಗಳವಾಗಿ ಗುಂಡು ಹಾರಿಸಿದ ವ್ಯಕ್ತಿಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದೆ. ತೀರ್ಥಹಳ್ಳಿ ತಾಲೂಕು ಜಟ್ಟಿನಮಕ್ಕಿ ಗ್ರಾಮದ ಅಶೋಕ್ ಶಿಕ್ಷೆಗೊಳಗಾದವ.ಈತ 2018ರಲ್ಲಿ ತಮ್ಮ ಗ್ರಾಮದ ಕೃಷ್ಣಮೂರ್ತಿ ಎಂಬವರ ಮೇಲೆ ಕೋವಿಯಿಂದ ಗುಂಡು ಹಾರಿಸಿದ್ದನು. ಗುಂಡು ಕೃಷ್ಣಮೂರ್ತಿ ಕುತ್ತಿಗೆಗೆ ತಾಗಿ ಅವರು…

Read More
Exit mobile version