
ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್ಪೇಟೆಯಲ್ಲಿ ಕರುಳು ಹಿಂಡುವ ಘಟನೆ
ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟ ಹೆತ್ತವರು: ರಿಪ್ಪನ್ಪೇಟೆಯಲ್ಲಿ ಕರುಳು ಹಿಂಡುವ ಘಟನೆ ಅನಾಥವಾಗಿದ್ದ ನವಜಾತ ಶಿಶುವಿನ ರಕ್ಷಣೆ ಮಾಡಿದ ರಿಪ್ಪನ್ ಪೇಟೆ ಪೊಲೀಸರು A 10–15-day-old newborn baby girl was found abandoned in a bag with a milk bottle at a bus stop near Gavaturu Hole, Ripponpet. Police rescued the infant and shifted her to Meggan Hospital…



