ರಿಪ್ಪನ್ ಪೇಟೆ : ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಹರತಾಳು ಹಾಲಪ್ಪ
ರಿಪ್ಪನ್‌ಪೇಟೆ : ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ 22 ಜನ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರವನ್ನು ಶಾಸಕರಾದ ಹರತಾಳು ಹಾಲಪ್ಪ ರವರು ವಿತರಣೆ ಮಾಡಿದರು. ನಂತರ ಮಾತನಾಡಿದ ಶಾಸಕರು ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡಾ ಅರಣ್ಯ ಭೂ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಭೂ ಒಡೆತನದ ಹಕ್ಕು ಕಲ್ಪಸಲು ಕಾನೂನು ಅಡ್ಡಿಯಾಗುತ್ತಿದೆ ಇಲಾಖೆಯಲ್ಲಿ ಡೀಮ್ಡ್ ಫಾರೆಸ್ಟ್, ಸ್ಟೇಟ್ ಪಾರೆಸ್ಟ್, ಮೀಸಲು ಅರಣ್ಯ, ಅಭಯಾರಣ್ಯ ಹೀಗೆ ಹತ್ತು ಹಲವು ವಿಭಾಗಗಳಿಂದಾಗಿ ರೈತರಿಗೆ ಭೂ ಮಂಜೂರಾತಿ ಪತ್ರ ಕೊಡಿಸಲು ಶಾಸನ ಸಭೆಯಲ್ಲಿ ಮತ್ತು…


