
ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್
ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್ ತಲವಾರು ಝಳಪಿಸಿದ ರ‌್ಯಾಂಬೋ ನಾಗೇಶ್ ಮತ್ತು ಆಟೋ ಸಮೀರ್ ಗ್ಯಾಂಗ್ ಅರೆಸ್ಟ್ ಶಿವಮೊಗ್ಗ : ಹಿಂದೂ ಸಂಘಟನೆಯ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ನ್ನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. 8 ಜನರಿಗೆ ನ್ಯಾಯಾಂಗ ಬಂಧನವಾಗಿದೆ. ಹೊನ್ನಾಳಿ ರಸ್ತೆಯ ತರಳಬಾಳು ಬಡಾವಣೆಯಲ್ಲಿ ರ‌್ಯಾಂಬೋ ನಾಗೇಶ ಮತ್ತು ಆಟೋ ಸಮೀರ್ ಗ್ಯಾಂಗ್ ತಲವಾರುಗಳನ್ನ ಝಳಪಿಸಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿಯಲ್ಲಿ ಓಡಾಡುತ್ತಿದ್ದರು ಎಂಬ…


