Headlines

ಅಡಿಕೆ ದರದಲ್ಲಿ ಏರಿಳಿತ: ಶಿವಮೊಗ್ಗ ಜಿಲ್ಲೆಯ ಫೆಬ್ರವರಿ 27ರ ಮಾರುಕಟ್ಟೆಯ ಧಾರಣೆ

Arecanut prices in Shivamogga district show fluctuations as on February 27. Check today’s complete market-wise arecanut rates in quintals, comparison with February 26 prices, and updates for Shivamogga and Bhadravati markets.

ಅಡಿಕೆ ಧಾರಣೆಯಲ್ಲಿ ಹಾವು–ಏಣಿ ಆಟದಂತೆಯೇ ದಿನದಿಂದ ದಿನಕ್ಕೆ ಏರಿಳಿತ ಕಂಡುಬರುತ್ತಿದ್ದು, ಮಲೆನಾಡಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಇಂದಿನ (ಫೆಬ್ರವರಿ 27) ಅಡಿಕೆ ಮಾರುಕಟ್ಟೆಯ ದರಗಳು ಬೆಳೆಗಾರರ ಗಮನ ಸೆಳೆಯುತ್ತಿವೆ.

ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಗಳು ಪ್ರಮುಖ ಅಡಿಕೆ ಮಾರುಕಟ್ಟೆಗಳಾಗಿದ್ದು, ದರದ ವ್ಯತ್ಯಾಸವನ್ನು ಗಮನಿಸಿ ಬೆಳೆಗಾರರು ತಮ್ಮ ಉತ್ಪನ್ನವನ್ನು ಯಾವ ಮಾರುಕಟ್ಟೆಗೆ ಕಳುಹಿಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎಂಬ ಆಶಯದ ಜೊತೆಗೆ ನಷ್ಟದ ಭೀತಿಯೂ ಅವರನ್ನು ಕಾಡುತ್ತಿದೆ.

ಶಿವಮೊಗ್ಗ ಮಾರುಕಟ್ಟೆ – ಫೆಬ್ರವರಿ 27ರ ಅಡಿಕೆ ದರ (ಕ್ವಿಂಟಾಲ್‌)

ಸರಕು ಅಡಿಕೆ
ಕನಿಷ್ಠ: ₹61,500
ಗರಿಷ್ಠ: ₹95,050

ಬೆಟ್ಟೆ ಅಡಿಕೆ
ಕನಿಷ್ಠ: ₹54,119
ಗರಿಷ್ಠ: ₹65,609

ರಾಶಿ ಅಡಿಕೆ
ಕನಿಷ್ಠ: ₹48,199
ಗರಿಷ್ಠ: ₹56,359

ಗೊರಬಲು ಅಡಿಕೆ
ಕನಿಷ್ಠ: ₹20,199
ಗರಿಷ್ಠ: ₹39,599

ಭದ್ರಾವತಿ ಮಾರುಕಟ್ಟೆ – ಫೆಬ್ರವರಿ 27

ಚೂರು ಅಡಿಕೆ
ಕನಿಷ್ಠ: ₹11,600
ಗರಿಷ್ಠ: ₹20,000

ಸಿಪ್ಪೆಗೋಟು ಅಡಿಕೆ
ಕನಿಷ್ಠ: ₹11,000
ಗರಿಷ್ಠ: ₹11,000

ಫೆಬ್ರವರಿ 26ರ ಹೋಲಿಕೆ ದರಗಳು

ಶಿವಮೊಗ್ಗ ಮಾರುಕಟ್ಟೆ

ಸರಕು ಅಡಿಕೆ: ₹57,700 – ₹95,310
ಬೆಟ್ಟೆ ಅಡಿಕೆ: ₹50,810 – ₹66,200
ರಾಶಿ ಅಡಿಕೆ: ₹48,109 – ₹58,109
ಗೊರಬಲು ಅಡಿಕೆ: ₹19,900 – ₹43,069

ಭದ್ರಾವತಿ ಮಾರುಕಟ್ಟೆ

ಬೆಟ್ಟೆ ಅಡಿಕೆ: ₹27,700 – ₹27,778
ಸಿಪ್ಪೆಗೋಟು ಅಡಿಕೆ: ₹11,000 – ₹13,000

About The Author

Exit mobile version