
ಸೊರಬದಲ್ಲಿ ಗಣಪತಿ ಮೆರವಣಿಗೆ ವೇಳೆ ಡಿ.ಜೆ. ಸೌಂಡ್ ಗೆ ಇನ್ಸ್‌ಪೆಕ್ಟರ್ ಅಸ್ವಸ್ಥ – ವೀಡಿಯೋ ವೈರಲ್
ಸೊರಬದಲ್ಲಿ ಗಣಪತಿ ಮೆರವಣಿಗೆ ವೇಳೆ ಡಿ.ಜೆ. ಸೌಂಡ್ ಗೆ ಇನ್ಸ್‌ಪೆಕ್ಟರ್ ಅಸ್ವಸ್ಥ – ವೀಡಿಯೋ ವೈರಲ್ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದ ಗಣಪತಿ ಮೆರವಣಿಗೆಯ ಸಮಯದಲ್ಲಿ ಅಚ್ಚರಿಯ ಘಟನೆ ದಾಖಲಾಗಿದೆ. ಡಿ.ಜೆ. ಸದ್ದಿನ ಅಬ್ಬರದ ನಡುವೆ ಡ್ಯೂಟಿಯಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಸ್ಥಳದಲ್ಲಿಯೇ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ನಡೆದಿದ್ದು, ಅದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ಸೊರಬ ಮುಖ್ಯ ರಸ್ತೆಯಲ್ಲಿ ಗಣಪತಿ ಮೆರವಣಿಗೆ ನಡೆಯುತ್ತಿದ್ದ ವೇಳೆ, ಭಾರೀ ಸೌಂಡ್ ಸಿಸ್ಟಮ್‌ನ್ನು ಬಳಸಲಾಗಿತ್ತು….


