ಕೆರೆಹಳ್ಳಿ ಹೋಬಳಿಯ ಎಲ್ಲಾ ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ|Election News

ಕೆರೆಹಳ್ಳಿ ಹೋಬಳಿಯ ಎಲ್ಲಾ ಬೂತ್ ಗಳಲ್ಲಿ ಬೇಳೂರಿಗೆಷ್ಟು ಮತ??? ಹರತಾಳಿಗೆಷ್ಟು ಮತ ???? ಇಲ್ಲಿದೆ ನಿಖರ ಮಾಹಿತಿ

ರಿಪ್ಪನ್‌ಪೇಟೆ : ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬೇಳೂರು ಗೋಪಾಲಕೃಷ್ಣ 15971 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಎಲ್ಲಾ ಬೂತಗಳಲ್ಲಿ ಕಾಂಗ್ರೆಸ್ ಪಕ್ಷದ ಬೇಳೂರು ಗೋಪಾಲಕೃಷ್ಣ ಮತ್ತು ಬಿಜೆಪಿ ಪಕ್ಷದ ಹರತಾಳು ಹಾಲಪ್ಪ ಈ ಕೆಳಕಂಡಂತೆ ಮತ ಪಡೆದಿದ್ದಾರೆ.

ಆಲುವಳ್ಳಿ

ಬೇಳೂರು ಗೋಪಾಲಕೃಷ್ಣ – 368
ಹರತಾಳು ಹಾಲಪ್ಪ – 350

ಮಾದಾಪುರ

ಬೇಳೂರು ಗೋಪಾಲಕೃಷ್ಣ-402
ಹರತಾಳು ಹಾಲಪ್ಪ – 329

ಹಾಲುಗುಡ್ಡೆ

ಬೇಳೂರು ಗೋಪಾಲಕೃಷ್ಣ – 365
ಹರತಾಳು ಹಾಲಪ್ಪ – 190

ಕೆಂಚನಾಲ

ಬೇಳೂರು ಗೋಪಾಲಕೃಷ್ಣ – 482
ಹರತಾಳು ಹಾಲಪ್ಪ – 358

ಮಸರೂರು

ಬೇಳೂರು ಗೋಪಾಲಕೃಷ್ಣ – 325
ಹರತಾಳು ಹಾಲಪ್ಪ – 344

ಬಾಳೂರು

ಬೇಳೂರು ಗೋಪಾಲಕೃಷ್ಣ – 332
ಹರತಾಳು ಹಾಲಪ್ಪ – 410

ನೆವಟೂರು

ಬೇಳೂರು ಗೋಪಾಲಕೃಷ್ಣ – 289
ಹರತಾಳು ಹಾಲಪ್ಪ – 221

ಹರತಾಳು

ಬೇಳೂರು ಗೋಪಾಲಕೃಷ್ಣ – 344
ಹರತಾಳು ಹಾಲಪ್ಪ – 395

ನಂಜವಳ್ಳಿ

ಬೇಳೂರು ಗೋಪಾಲಕೃಷ್ಣ – 340
ಹರತಾಳು ಹಾಲಪ್ಪ – 188

ಬೆನವಳ್ಳಿ

ಬೇಳೂರು ಗೋಪಾಲಕೃಷ್ಣ – 337
ಹರತಾಳು ಹಾಲಪ್ಪ – 321

ಅರಸಾಳು

ಬೇಳೂರು ಗೋಪಾಲಕೃಷ್ಣ – 344
ಹರತಾಳು ಹಾಲಪ್ಪ – 257

ಮಾವಿನಸರ

ಬೇಳೂರು ಗೋಪಾಲಕೃಷ್ಣ – 214
ಹರತಾಳು ಹಾಲಪ್ಪ – 213

ಬಿಳಿಕಿ

ಬೇಳೂರು ಗೋಪಾಲಕೃಷ್ಣ – 172
ಹರತಾಳು ಹಾಲಪ್ಪ – 115

ಹಿರೆಮೈತಿ

ಬೇಳೂರು ಗೋಪಾಲಕೃಷ್ಣ – 351
ಹರತಾಳು ಹಾಲಪ್ಪ – 225

ಹಾರಂಬಳ್ಳಿ

ಬೇಳೂರು ಗೋಪಾಲಕೃಷ್ಣ – 314
ಹರತಾಳು ಹಾಲಪ್ಪ – 242

ತಮ್ಮಡಿಕೊಪ್ಪ

ಬೇಳೂರು ಗೋಪಾಲಕೃಷ್ಣ – 358
ಹರತಾಳು ಹಾಲಪ್ಪ – 327

ಹಾರೋಹಿತ್ತಲು

ಬೇಳೂರು ಗೋಪಾಲಕೃಷ್ಣ – 417
ಹರತಾಳು ಹಾಲಪ್ಪ – 238

ಬಸವಾಪುರ

ಬೇಳೂರು ಗೋಪಾಲಕೃಷ್ಣ – 289
ಹರತಾಳು ಹಾಲಪ್ಪ – 332

ಗುಬ್ಬಿಗ

ಬೇಳೂರು ಗೋಪಾಲಕೃಷ್ಣ – 508
ಹರತಾಳು ಹಾಲಪ್ಪ – 267

ಚಿಕ್ಕಜೇನಿ

ಬೇಳೂರು ಗೋಪಾಲಕೃಷ್ಣ – 311
ಹರತಾಳು ಹಾಲಪ್ಪ – 274

ಬೆಳ್ಳೂರು

ಬೇಳೂರು ಗೋಪಾಲಕೃಷ್ಣ – 631
ಹರತಾಳು ಹಾಲಪ್ಪ – 387

ಬುಕ್ಕಿವರೆ

ಬೇಳೂರು ಗೋಪಾಲಕೃಷ್ಣ – 576
ಹರತಾಳು ಹಾಲಪ್ಪ – 429

ಹರಿದ್ರಾವತಿ

ಬೇಳೂರು ಗೋಪಾಲಕೃಷ್ಣ – 346
ಹರತಾಳು ಹಾಲಪ್ಪ – 415

ಆಲಗೇರಿಮಂಡ್ರಿ

ಬೇಳೂರು ಗೋಪಾಲಕೃಷ್ಣ – 581
ಹರತಾಳು ಹಾಲಪ್ಪ – 436

ಕೆ ಹುಣಸವಳ್ಳಿ

ಬೇಳೂರು ಗೋಪಾಲಕೃಷ್ಣ – 289
ಹರತಾಳು ಹಾಲಪ್ಪ – 269

ಪುರಪ್ಪೆಮನೆ

ಬೇಳೂರು ಗೋಪಾಲಕೃಷ್ಣ – 341
ಹರತಾಳು ಹಾಲಪ್ಪ – 491

ನಂದಿತಳೆ

ಬೇಳೂರು ಗೋಪಾಲಕೃಷ್ಣ – 395
ಹರತಾಳು ಹಾಲಪ್ಪ – 449

ರಿಪ್ಪನ್‌ಪೇಟೆಯ ಏಳು ಬೂತಗಳ ಫಲಿತಾಂಶದ ವಿವರ

ಬರುವೆ 1

ಬೇಳೂರು ಗೋಪಾಲಕೃಷ್ಣ – 486
ಹರತಾಳು ಹಾಲಪ್ಪ – 371

ಬರುವೆ 2

ಬೇಳೂರು ಗೋಪಾಲಕೃಷ್ಣ – 272
ಹರತಾಳು ಹಾಲಪ್ಪ – 262

ಬರುವೆ 3
ಬೇಳೂರು ಗೋಪಾಲಕೃಷ್ಣ – 407
ಹರತಾಳು ಹಾಲಪ್ಪ – 315

ಗವಟೂರು 1
ಬೇಳೂರು ಗೋಪಾಲಕೃಷ್ಣ – 459
ಹರತಾಳು ಹಾಲಪ್ಪ – 407

ಗವಟೂರು 2
ಬೇಳೂರು ಗೋಪಾಲಕೃಷ್ಣ – 395
ಹರತಾಳು ಹಾಲಪ್ಪ – 360

ಗವಟೂರು 3
ಬೇಳೂರು ಗೋಪಾಲಕೃಷ್ಣ – 621
ಹರತಾಳು ಹಾಲಪ್ಪ – 218

ಕೆರೆಹಳ್ಳಿ
ಬೇಳೂರು ಗೋಪಾಲಕೃಷ್ಣ – 279
ಹರತಾಳು ಹಾಲಪ್ಪ – 163
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

13 hours ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

13 hours ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

13 hours ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

18 hours ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

20 hours ago

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…

2 days ago