Headlines

ರಿಪ್ಪನ್ ಪೇಟೆಯಲ್ಲಿ ನೂತನ ಪುರುಷರ “ಬ್ಲ್ಯಾಕ್ ಅಂಡ್ ವೈಟ್” ಮೆನ್ಸ್‌ವೆರ್ ಶುಭಾರಂಭ

ರಿಪ್ಪನ್ ಪೇಟೆ : ಪುರುಷರ ಅಪೂರ್ವ ಬಟ್ಟೆಗಳ ಸಂಗ್ರಹ ಹೊಂದಿರುವ ನೂತನ ‘ಬ್ಲ್ಯಾಕ್ ಅಂಡ್ ವೈಟ್’ ವಿಸ್ತೃತ ಮಳಿಗೆಯು ಪಟ್ಟಣದ ಶಿವಮೊಗ್ಗ ರಸ್ತೆಯ ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿ ಇರುವ ಮಳಿಗೆಯಲ್ಲಿ ಶುಭಾರಂಭಗೊಂಡಿತು.


ಇಂದು ಬೆಳಿಗ್ಗೆ ನಡೆದ ಉಧ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸುರೇಶ್ ಸಿಂಗ್, ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ‌ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್,ಗ್ರಾಪಂ ಅಧ್ಯಕ್ಷರಾದ ಮಂಜುಳಾ ಕೆ ರಾವ್,ಗ್ರಾಪಂ ಸದಸ್ಯರಾದ ಸುಧೀಂದ್ರ ಪೂಜಾರಿ,ಆಸೀಫ಼್ ಭಾಷಾಸಾಬ್,ನಿರೂಪ್ ಕುಮಾರ್ ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.


ಪುರುಷರ ಶರ್ಟಿಂಗ್ಸ್, ಶೂಟಿಂಗ್, ಮದುವೆಗೆ ಸಂಬಂಧಿಸಿ ಹೊಸ ಡಿಸೈನ್‌ಗಳ ಬಟ್ಟೆಗಳು, ಪುರುಷರ ಬೇಡಿಕೆಗನುಗುಣವಾಗಿ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಬಟ್ಟೆಗಳ ಲಭ್ಯವಿದೆ. ಅಲ್ಲದೆ, ರೇಮಂಡ್, ಅರವಿಂದ್, ಡಿಗ್‌ಜಾಮ್, ಡೊನೇರ್, ವಿಮಲ್, ಸಿಯರಾಮ್ ಸಹಿತ ಇತರ ಬ್ರಾಂಡ್‌ಗಳ ಬಟ್ಟೆಗಳ ಸಂಗ್ರಹ ಮಳಿಗೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕ ಅಜಿತ್ ತಿಳಿಸಿದ್ದಾರೆ.

  • ರಿಪ್ಪನ್ ಪೇಟೆಯ ಬಿಜೆಪಿಯ ಹಿರಿಯ ಮುಖಂಡ ಸುರೇಶ್ ಸಿಂಗ್ ರವರ ಪುತ್ರ ಅಜಿತ್ ಸಿಂಗ್ ರವರ ನೂತನ ಉದ್ಯಮಕ್ಕೆ ಪೋಸ್ಟ್ ಮ್ಯಾನ್ ನ್ಯೂಸ್ ಬಳಗವು ಶುಭ ಹಾರೈಸುತ್ತದೆ

About The Author

Leave a Reply

Your email address will not be published. Required fields are marked *

Exit mobile version