
ಖೋಖೋ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯುವಕ ಆಸೀಮ್ ನಿಧನ
Asim, a talented Kho-Kho player and coach from Vinayaka Nagar in Ripponpet, passed away after complications following an appendix surgery at Meggan Hospital, Shivamogga. His demise has shocked the local sports community. ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ನಗರ ನಿವಾಸಿ ಹಾಗೂ ಖೋಖೋ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ಆಟಗಾರ ಮತ್ತು ಯುವ ಕ್ರೀಡಾಪಟುಗಳ ನೆಚ್ಚಿನ ತರಬೇತುದಾರ ಆಸೀಮ್ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ ನಾಲ್ಕು…



