
ಜಿಮ್ಗಳಿಗೆ ಪೊಲೀಸರ ಭೇಟಿ; ಮಾಲೀಕರಿಗೆ ನೋಟಿಸ್
ಜಿಮ್ಗಳಿಗೆ ಪೊಲೀಸರ ಭೇಟಿ; ಮಾಲೀಕರಿಗೆ ನೋಟಿಸ್ Shivamogga Vinobanagar Police inspected gyms and issued notices directing owners to install mandatory CCTV cameras under the Karnataka Public Safety Act to enhance women’s safety. ಶಿವಮೊಗ್ಗ: ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಜಿಮ್ಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಜಿಮ್ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು…



