
ತೀರ್ಥಹಳ್ಳಿ – ರಿಪ್ಪನ್ ಪೇಟೆ , ಸಾಗರ, ಶಿವಮೊಗ್ಗ ಮಾರ್ಗಕ್ಕೆ KSRTC ಬಸ್ ಚಾಲನೆ: ಸಾರ್ವಜನಿಕರ ದಶಕದ ಬೇಡಿಕೆಗೆ ಸಿಕ್ತು ಮುಕ್ತಿ!
ತೀರ್ಥಹಳ್ಳಿ-ಸಾಗರ, ಶಿವಮೊಗ್ಗ ಮಾರ್ಗಕ್ಕೆ KSRTC ಬಸ್ ಚಾಲನೆ: ಸಾರ್ವಜನಿಕರ ದಶಕದ ಬೇಡಿಕೆಗೆ ಸಿಕ್ತು ಮುಕ್ತಿ! KSRTC has launched two new bus services on the Thirthahalli–Ripponpet–Sagar and Thirthahalli–Ripponpet–Shivamogga routes, improving transport access for women, students, and the public in Hosanagara Taluk. ರಿಪ್ಪನ್ಪೇಟೆ: ಹೊಸನಗರ ತಾಲೂಕಿನ ಸಾರ್ವಜನಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಯಾಗಿದ್ದ ತೀರ್ಥಹಳ್ಳಿ – ರಿಪ್ಪನ್ಪೇಟೆ – ಸಾಗರ ಹಾಗೂ ತೀರ್ಥಹಳ್ಳಿ – ರಿಪ್ಪನ್ಪೇಟೆ –…


