
RIPPONPETE | ಮರ ಕಟಾವು ವೇಳೆ ಉರುಳಿ ಬಿದ್ದ ಕ್ರೇನ್: ತಪ್ಪಿದ ಭಾರಿ ಅನಾಹುತ
A major accident was averted after a crane overturned during tree cutting operations near Shivamandir in Ripponpete on Wednesday evening. No casualties were reported. ರಿಪ್ಪನ್‌ಪೇಟೆ: ಪಟ್ಟಣದ ಶಿವಮಂದಿರದ ಸಮೀಪ ಇಂದು ಸಂಜೆ ಮರ ಕಟಾವು ಕಾರ್ಯ ನಡೆಯುತ್ತಿದ್ದ ವೇಳೆ ಕ್ರೇನ್ ಒಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದ ಘಟನೆ ಸಂಭವಿಸಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ…


