
ಹಳ್ಳಕ್ಕೆ ಉರುಳಿದ ಖಾಸಗಿ ಬಸ್: ಹಲವರಿಗೆ ಗಾಯ, ಇಬ್ಬರ ಕಾಲು ಮುರಿತ
ಹಳ್ಳಕ್ಕೆ ಉರುಳಿದ ಖಾಸಗಿ ಬಸ್: ಹಲವರಿಗೆ ಗಾಯ, ಇಬ್ಬರ ಕಾಲು ಮುರಿತ A private bus from Davanagere to Bhadravathi fell into a stream near Kagehalli in Shivamogga district, injuring several passengers, with two suffering leg fractures ಶಿವಮೊಗ್ಗ : ದಾವಣಗೆರೆಯಿಂದ ಭದ್ರಾವತಿಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಹಲವರು ಗಾಯಗೊಂಡ ಘಟನೆ ಭದ್ರಾವತಿ ತಾಲ್ಲೂಕಿನ ವೀರಾಪುರ ಸಮೀಪದ ಕಾಗೆಹಳ್ಳದಲ್ಲಿ ಸೋಮವಾರ ನಡೆದಿದೆ….



