Headlines

ಜಂಬಳ್ಳಿ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ

ಜಂಬಳ್ಳಿ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ ರಿಪ್ಪನ್‌ಪೇಟೆ;-ಬೇಡಿ ಬರುವ ಭಕ್ತರ  ಬೇಡಿಕೆಯನ್ನು ಈಡೇರಿಸುವ  ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ನೆರವೇರಿತು. ದೀಪಾವಳಿ ಹಬ್ಬದ ವರ್ಷದೊಡಕಿನ ದಿನದೊಂದು ಜಂಬಳ್ಳಿಯಲ್ಲಿ ಪುರಾತನ ಕಾಲದ ರಥದ ಕಲ್ಲಿನ ಚಕ್ರದ ಬಂಡಿಯನ್ನು ಬಾಳೆಕಂಬ ಕಬ್ಬಿನ ಸುಳಿ ತಳಿರು ತೋರಣದೊಂದಿಗೆ ಶೃಂಗರಿಸಿ ಅದರಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಬಂಗಾರದ ಮಾಂಗಲ್ಯ ಸರವನ್ನು ಹಾಕಿ ಹೂವಿನ ಅಲಂಕಾರದೊಂದಿಗೆ ಹುಂಚದ ವೇ.ವಿ.ಶಾಂತಯ್ಯಶಾಸ್ತಿಯವರ ಪುರೋಹಿತತ್ವದಲ್ಲಿ  ಬಂಡಿಯಮ್ಮನ ವಿಶೇಷ ಪೂಜೆ ನೆರವೇರಿಸಲಾಯಿತು. ಈಸಂದರ್ಭದಲ್ಲಿ ಜಂಬಳ್ಳಿಯಜೆ.ಎಂ ಶಾಂತಕುಮಾರ, ಸಹನಶಾಂತಕುಮಾರ್,ಗಾಯಿತ್ರಿಮುರುಗೇಂದ್ರಪ್ಪಗೌಡ,…

Read More
Exit mobile version