
ANANDAPURA | ದಂಪತಿಗಳ ನಡುವೆ ಗಂಭೀರ ಕುಟುಂಬ ಕಲಹ: ಪತ್ನಿ ಬೆಂಕಿ ಹಚ್ಚಿಕೊಂಡು ಸಾವು, ಪತಿಯ ಬಂಧನ
ANANDAPURA | ದಂಪತಿಗಳ ನಡುವೆ ಗಂಭೀರ ಕುಟುಂಬ ಕಲಹ: ಪತ್ನಿ ಬೆಂಕಿ ಹಚ್ಚಿಕೊಂಡು ಸಾವು, ಪತಿಯ ಬಂಧನ ಅಂತ್ಯಸಂಸ್ಕಾರ ನೆರವೇರಿದ ನಂತರ, ಗಂಭೀರ ಆರೋಪಗಳ ಹಿನ್ನೆಲೆ ಆನಂದಪುರ ಪೊಲೀಸರು ಪತಿ ಶ್ರೀಕಾಂತ್ ಅವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕವಳ್ಳಿ ಗ್ರಾಮದಲ್ಲಿ ದಂಪತಿಗಳ ನಡುವೆ ನಡೆದ ಗಂಭೀರ ಕುಟುಂಬ ಕಲಹದ ಪರಿಣಾಮವಾಗಿ ಪತ್ನಿ ಗಿರಿಜಾ (38) ದುರ್ಘಟನೆಯಿಂದ ಮೃತಪಟ್ಟಿದ್ದು, ಪತಿ ಶ್ರೀಕಾಂತ್…