
ಹಲ್ಲೆಗೊಳಗಾಗಿದ್ದ ಅಮ್ಜದ್ ಚಿಕಿತ್ಸೆ ಫಲಿಸದೇ ಸಾವು | ಪೊಲೀಸರ ರಾ ಏಜೆಂಟ್ ಕೊಲೆಗೆ ಕಾರಣವೇನು..!!??
ಅಮ್ಜದ್ ಅಪರಾಧ ಲೋಕದ ನಡುವೆ ಬದುಕುತ್ತಿದ್ದ, ಆದರೆ ಕಾನೂನಿನ ಬದಿಯಲ್ಲಿದ್ದ. ಹೊರಗಿನ ಕಣ್ಣಿಗೆ ಇಸ್ಪೀಟು ದಂಧೆಗಾರ, ಪೊಲೀಸರ ದೃಷ್ಟಿಗೆ ರಾ ಏಜೆಂಟ್! ಇದೇ ಅಮ್ಜದ್‌ನ ನಿಜವಾದ ಚಿತ್ರ. ಶಿವಮೊಗ್ಗ ನಗರದ ಗಲಭೆ, ಕೊಲೆ, ಕ್ರೈಂ ಎಂಬ ಎಲ್ಲ ಕಥೆಗಳಲ್ಲಿ ಅಜ್ಞಾತವಾಗಿ ಭಾಗಿಯಾಗಿದ್ದ ಈ ವ್ಯಕ್ತಿ, ಇನ್ನು ಇಹಲೋಕದಲ್ಲಿಲ್ಲ. ಪೊಲೀಸರ ನಂಬಿಕೆಯ “ರಹಸ್ಯ ಹಸ್ತ” ಅಮ್ಜದ್ ಹೆಸರು ಕೇಳಿದರೆ ಕ್ರೈಂ ಲೋಕದವರು ನಡುಗುತ್ತಿದ್ದರು. ಆದರೆ ಪೊಲೀಸರ ಕಚೇರಿಯಲ್ಲಿ ಅವನು “ಅವಶ್ಯಕ ಮಾಹಿತಿ ಮೂಲ” ಆಗಿದ್ದ. ರಾಜ್ಯದ 500ಕ್ಕೂ ಹೆಚ್ಚು…