Headlines

RIPPONPETE | ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ

A youth created panic in Garthikere town of Hosanagar taluk, Shivamogga district, by allegedly attempting to attack people with a long weapon. One person was injured and the accused was arrested by police. RIPPONPETE | ಗರ್ತಿಕೆರೆಯಲ್ಲಿ ಲಾಂಗ್‌ ಹಿಡಿದು ಯುವಕನ ಅಟ್ಟಹಾಸ: ಓರ್ವನಿಗೆ ಗಾಯ, ಆರೋಪಿಯ ಬಂಧನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗರ್ತಿಕೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಆತಂಕಕಾರಿ ಘಟನೆ ನಡೆದಿದ್ದು,…

Read More

ರಿಪ್ಪನ್‌ಪೇಟೆ – ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ರಿಪ್ಪನ್‌ಪೇಟೆ – ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ರಿಪ್ಪನ್‌ಪೇಟೆ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಆರೋಗ್ಯ ಕೇಂದ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಇಂದು ಭವ್ಯವಾಗಿ ದ್ವಜಾರೋಹಣ ನೆರವೇರಿತು. ಪಟ್ಟಣದ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅಧ್ಯಕ್ಷೆ ಧನಲಕ್ಷ್ಮಿ ಅವರು ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ರಾಜುರೆಡ್ಡಿ ದ್ವಜಾರೋಹಣ ಮಾಡಿ ದ್ವಜಾವಂದನೆ ಸ್ವೀಕರಿಸಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ…

Read More

ಸಾಗರ – ಸಿಗಂದೂರು ಮಾರ್ಗದಲ್ಲಿ ಖಾಸಗಿ ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ

Accidental fire broke out in a private bus traveling from Sigandoor to Sagar in Shivamogga district. Passengers were safely evacuated with no casualties reported. ಸಾಗರ – ಸಿಗಂದೂರು ಮಾರ್ಗದಲ್ಲಿ ಖಾಸಗಿ ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಖಾಸಗಿ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಇಂದು ಸಂಜೆ ನಡೆದಿದೆ. ಸಿಗಂದೂರಿನಿಂದ ಸಾಗರದ ಕಡೆಗೆ ಸಾಗುತ್ತಿದ್ದ ‘ಎಸ್‌ಬಿಕೆ’…

Read More

ಈ ಬಾರಿಯ ಗಣರಾಜ್ಯೋತ್ಸವ 77ನೇ ಅಥವಾ 78ನೇ ಆಚರಣೆ! ಗೊಂದಲ ಬೇಡ – ಸಂಪೂರ್ಣ ವಿವರ ಇಲ್ಲಿದೆ

2026ರ ಗಣರಾಜ್ಯೋತ್ಸವ 77ನೇಯಾ ಅಥವಾ 78ನೇಯಾ ಎಂಬ ಗೊಂದಲವಿದೆಯಾ? ಭಾರತ 1950ರಿಂದ ಗಣರಾಜ್ಯೋತ್ಸವವನ್ನು ಹೇಗೆ ಎಣಿಸುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಇಲ್ಲಿ ಓದಿ. ನವದೆಹಲಿ: ಪ್ರತಿ ವರ್ಷ ಜನವರಿ 26ರಂದು ಭಾರತದಲ್ಲಿ ಅದ್ಧೂರಿಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿ 77ನೇಯಾ? 78ನೇಯಾ? ಎಂಬ ಗೊಂದಲ ಹಲವರಲ್ಲಿ ಕಂಡುಬಂದಿದೆ. ಇದರ ಸ್ಪಷ್ಟ ಉತ್ತರವೇನೆಂದರೆ – ಈ ಬಾರಿ ಭಾರತ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದ ಭಾರತ, 1950ರ ಜನವರಿ 26ರಂದು ಸಂವಿಧಾನ…

Read More

400 ಕೋಟಿ ರೂ. ಕ್ಯಾಶ್ ದರೋಡೆ ತಡವಾಗಿ ಬೆಳಕಿಗೆ – ಆ ಘಾಟ್‌ನಲ್ಲಿ ಏನಾಯಿತು? | Biggest Cash Robbery

ಘಾಟ್‌ನಲ್ಲಿ ನಡೆದಿರುವ 400 ಕೋಟಿ ರೂ. ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಈ ಭಾರೀ ಅಪರಾಧಕ್ಕೆ ಸಂಬಂಧಿಸಿದಂತೆ SIT ರಚನೆಗೊಂಡಿದ್ದು, ಮೂರು ರಾಜ್ಯಗಳ ಪೊಲೀಸರು ಸಂಯುಕ್ತ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಐವರು ಬಂಧನವಾಗಿದ್ದು, ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದೆ. ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದ ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿರುವ ಸುಮಾರು 400 ಕೋಟಿ ರೂ. ಮೌಲ್ಯದ ಭಾರೀ ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಭಾರೀ…

Read More

2026 ಪ್ರಿಪೇರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ: ಮಕ್ಕಳ ಭವಿಷ್ಯದ ಮೇಲೆ ನಡೆದ ದಾಳಿ – ಭಾವುಕ ಮನವಿ

2026ರ ಮೊದಲ ಪ್ರಿಪೇರೇಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗಿದೆ. ಶಿಕ್ಷಣ ಇಲಾಖೆಯ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಾಹಿತಿ ಮೈನಾನಾಸೀರ್ ಕಾರ್ಗಲ್ ಅವರ ಭಾವುಕ ಮನವಿ. ಒಂದು ನೋವಿನ ಮನವಿ – ಮಕ್ಕಳ ಭವಿಷ್ಯಕ್ಕಾಗಿ.. 2026ರ ಮೊದಲ ಪ್ರಿಪೇರೇಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಡೀ ರಾಜ್ಯದಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಕೇಳಿದ ಕ್ಷಣದಿಂದ ಮನಸ್ಸು ಭಾರವಾಗಿ ಕುಸಿದಿದೆ. ಇದು ಕೇವಲ ಒಂದು ಸುದ್ದಿ ಅಲ್ಲ…ಇದು ಸಾವಿರಾರು ಮಕ್ಕಳ ಕನಸುಗಳ ಮೇಲೆ ಬಿದ್ದ ಬಿರುಕು. ಬೆಳಗ್ಗಿನಿಂದ…

Read More

‘25 ಕೋಟಿ ಕೇಸ್ ಹಾಕಲಿ, ಹೆದರುವುದಿಲ್ಲ’ – ಹರತಾಳು ಹಾಲಪ್ಪಗೆ ಬೇಳೂರು ಸವಾಲ್

ಸಿಗಂದೂರು ದೇವಸ್ಥಾನ ವಿಚಾರದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ ನಡುವೆ ಮಾನನಷ್ಟ ಮೊಕದ್ದಮೆ ಕುರಿತ ತೀವ್ರ ವಾಗ್ದಾಳಿ ನಡೆಯಿದ್ದು, 5 ಕೋಟಿ ಅಲ್ಲ 25 ಕೋಟಿ ಕೇಸ್ ಹಾಕಲಿ ಎಂದು ಬೇಳೂರು ಬಹಿರಂಗ ಸವಾಲ್ ಹಾಕಿದ್ದಾರೆ. 5 ಕೋಟಿ ಅಲ್ಲ, 25 ಕೋಟಿ ಮಾನನಷ್ಟ ಮೊಕದ್ದಮೆ ಹಾಕಲಿ: ಹರತಾಳು ಹಾಲಪ್ಪಗೆ ಶಾಸಕ ಬೇಳೂರು ಗೋಪಾಲಕೃಷ್ಣ ಬಹಿರಂಗ ಸವಾಲ್ ಸಾಗರ – ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಸಾಗರ ವಿಧಾನಸಭಾ…

Read More

ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ: ಹರತಾಳು ಹಾಲಪ್ಪ

Former minister Haratallu Halappa issues a legal notice to Sagar MLA Belluru Gopalakrishna over alleged false statements on Siganduru Temple, warning of a ₹5 crore defamation lawsuit. ಬೆಂಗಳೂರು: ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿರುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. ಸಮರ್ಪಕ ಉತ್ತರ ನೀಡದಿದ್ದಲ್ಲಿ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದರು….

Read More

ತೋಟಕ್ಕೆ ಹೋದ ಯುವಕ ತುಂಗಾ ನದಿಯಲ್ಲಿ ಶವವಾಗಿ ಪತ್ತೆ

A 31-year-old man who left home to visit his farm went missing and was later found dead in the Tunga River in Thirthahalli taluk. Police have registered a case and launched an investigation into the incident. ತೀರ್ಥಹಳ್ಳಿ:ಮನೆಯಿಂದ ತೋಟಕ್ಕೆ ಹೋಗುತ್ತೇನೆಂದು ಹೊರಟ ಯುವಕನೊಬ್ಬ ನಾಪತ್ತೆಯಾಗಿದ್ದು, ಮರುದಿನ ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಮೃತನನ್ನು ಕುರುವಳ್ಳಿ ಗ್ರಾಮದ ನಿವಾಸಿ…

Read More

BSNLಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಪ್ರತಿಭಟನೆ ; ಸಂಸದ ಬಿ.ವೈ. ರಾಘವೇಂದ್ರ ಮಧ್ಯಸ್ಥಿಕೆಯಿಂದ ಫ್ಲೆಕ್ಸ್ ತೆರವು

BSNL network issues triggered a unique protest in Huncha village of Shivamogga. After the issue went viral, MP B.Y. Raghavendra responded promptly, leading to the removal of the protest flex and inspection by BSNL officials. ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಸಮಸ್ಯೆ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದ ಘಟನೆಗೆ ಸಂಸದ ಬಿ.ವೈ. ರಾಘವೇಂದ್ರ ಅವರ ತ್ವರಿತ ಸ್ಪಂದನೆ ಪ್ರಮುಖ ತಿರುವು ನೀಡಿದೆ. ಶಿವಮೊಗ್ಗ ಜಿಲ್ಲೆಯ…

Read More
Exit mobile version