ಜಂಬಳ್ಳಿ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ
ರಿಪ್ಪನ್‌ಪೇಟೆ;-ಬೇಡಿ ಬರುವ ಭಕ್ತರ ಬೇಡಿಕೆಯನ್ನು ಈಡೇರಿಸುವ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ನೆರವೇರಿತು.
ದೀಪಾವಳಿ ಹಬ್ಬದ ವರ್ಷದೊಡಕಿನ ದಿನದೊಂದು ಜಂಬಳ್ಳಿಯಲ್ಲಿ ಪುರಾತನ ಕಾಲದ ರಥದ ಕಲ್ಲಿನ ಚಕ್ರದ ಬಂಡಿಯನ್ನು ಬಾಳೆಕಂಬ ಕಬ್ಬಿನ ಸುಳಿ ತಳಿರು ತೋರಣದೊಂದಿಗೆ ಶೃಂಗರಿಸಿ ಅದರಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಬಂಗಾರದ ಮಾಂಗಲ್ಯ ಸರವನ್ನು ಹಾಕಿ ಹೂವಿನ ಅಲಂಕಾರದೊಂದಿಗೆ ಹುಂಚದ ವೇ.ವಿ.ಶಾಂತಯ್ಯಶಾಸ್ತಿಯವರ ಪುರೋಹಿತತ್ವದಲ್ಲಿ ಬಂಡಿಯಮ್ಮನ ವಿಶೇಷ ಪೂಜೆ ನೆರವೇರಿಸಲಾಯಿತು.
ಈಸಂದರ್ಭದಲ್ಲಿ ಜಂಬಳ್ಳಿಯಜೆ.ಎಂ ಶಾಂತಕುಮಾರ, ಸಹನಶಾಂತಕುಮಾರ್,ಗಾಯಿತ್ರಿಮುರುಗೇಂದ್ರಪ್ಪಗೌಡ, ನಾಗಭೂಷಣಗೌಡರು,ಜೆ.ಜಿ.ಸದಾನಂದ,ಕಮಲಾಕ್ಷ,ನಟರಾಜ,ಜಯಪ್ರಕಾಶ,ಟೂಕಪ್ಪ,ಇಂದ್ರಮ್ಮ,ವಸಂತಮ್ಮ,ಮೈತ್ರಿಕಮಲಾಕ್ಷ, ಮಿತ್ರಸದಾನಂದ,ಚಂದ್ರಮಾಲ,ಹುಗುಡಿ ರಾಜು,
ಸಂಪಳ್ಳಿಜಯಪ್ಪಗೌಡ,ಅರ್ಚನ,ರೇಣುಕಾಸದಾನಂದ,ರೇಖಾ ನಟರಾಜ್ , ವೀರು ಹಾಗೂ ಇನ್ನಿತರರಿದ್ದರೂ
ಬಿ.ವೈ.ವಿಜೇಂದ್ರರ ಹುಟ್ಟುಹಬ್ಬ ಆಚರಿಸಿದ ರಿಪ್ಪನ್‌ಪೇಟೆ ಬಿಜೆಪಿ ಕಾರ್ಯಕರ್ತರು
ರಿಪ್ಪನ್‌ಪೇಟೆ ; ರಾಜ್ಯ ಬಿಜೆಪಿ ಆಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ.ವಿಜೇಂದ್ರರವರ ಜನ್ಮದಿನದ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಪದ್ಮಾ ಸುರೇಶ್ ,ಕಗ್ಗಲಿ ಲಿಂಗಪ್ಪ ,ಮಲ್ಲಿಕಾರ್ಜುನ್ , ನಾಗಾರಾಜ್ ಮಲ್ಲಾಪುರ ಹಾಗೂ ಇನ್ನಿತರರಿದ್ದರು.
ಬಿ.ವೈ.ವಿಜೇಂದ್ರರ ಹುಟ್ಟುಹಬ್ಬಕ್ಕೆ ಕೋಡೂರು ಶಂಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ
ರಾಜ್ಯ ಬಿಜೆಪಿ ಆಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ.ವಿಜೇಂದ್ರರವರ ಜನ್ಮದಿನದ ಅಂಗವಾಗಿ ಕೋಡೂರು ಶಂಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೀಪೋತ್ಸವವನ್ನು ಬಿಜೆಪಿ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಅಬ್ಬಿ ಕಿರಣ್ ಬಿ.ಇ. ಕುಟುಂಬದವರು ಆಚರಿಸಿ ಸಂಭ್ರಮಿಸಿದರು.
ವೈ.ಎಂ ಶ್ರೀದೇವಿ ಮತ್ತು ಕೋಡೂರು ಗ್ರಾಮಸ್ಥರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.
ರಿಪ್ಪನ್‌ಪೇಟೆಯಲ್ಲಿ 59ನೇ ವರ್ಷದ ಗಣಪತಿ ಪ್ರತಿಷ್ಠಾಪನಾ ಭವ್ಯ ಮೆರವಣಿಗೆ Ripponpete celebrates the 59th annual Ganapati festival with…
ಕಾಡುಪ್ರಾಣಿ ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ A car crashed into…
ರಿಪ್ಪನ್‌ಪೇಟೆಯಲ್ಲಿ 59ನೇ ಗಣೇಶೋತ್ಸವಕ್ಕೆ ಭರದ ಸಿದ್ದತೆ : ಸೆ.14ರಿಂದ 11 ದಿನಗಳ ಸಾಂಸ್ಕೃತಿಕ ಸಂಭ್ರಮ Rippanpete Ganeshotsava 2026: Karnataka…
ಹೊಸನಗರದಲ್ಲಿ ಸೆ.14ರಿಂದ 28ರವರೆಗೆ 8ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ Hosanagara Hindu Mahasabha…
ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…