ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮಳೆ..!? ಇಲ್ಲಿದೆ ಮಾಹಿತಿ
 ಶಿವಮೊಗ್ಗ ಜಿಲ್ಲಾದ್ಯಂತ ಬುಧವಾರ ಧಾರಾಕಾರ ಮಳೆಯಾಗಿದ್ದು ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 55 ಮಿಲಿಮೀಟರ್ ಮಳೆಯಾಗಿದೆ. 
 ತಾಲ್ಲೂಕುವಾರು ಮಳೆಯ ಪ್ರಮಾಣ :
 ಸಾಗರದಲ್ಲಿ ಅತಿಹೆಚ್ಚು 111.20 MM ಮಳೆಯಾಗಿದೆ. 
 ಹೊಸನಗರ ತಾಲ್ಲೂಕುನಲ್ಲಿ 100.90 MM ಮಳೆಯಾಗಿದೆ. 
 ಭದ್ರಾವತಿಯಲ್ಲಿ ಅತಿ ಕಡಿಮೆ 9.10 MM ಮಳೆಯಾಗಿದೆ.
 ತೀರ್ಥಹಳ್ಳಿಯಲ್ಲಿಯು 100.80 MM ಮಳೆಯಾಗಿದೆ.
 ಶಿಕಾರಿಪುರದಲ್ಲಿ  18.80 MM ಮಳೆಯಾಗಿದ್ದು
 ಸೊರಬ ತಾಲ್ಲೂಕಿನಲ್ಲಿ 34.60 MM ಮಳೆಯಾಗಿದೆ.
 ಶಿವಮೊಗ್ಗದಲ್ಲಿ 15.30 MM ಮಳೆಯಾಗಿದೆ 
 ಈ ತಿಂಗಳಿನಲ್ಲಿ ಜಿಲ್ಲೆಯ ತಾಲೂಕುವಾರು ಮಳೆಯ ಪ್ರಮಾಣ :
 ಶಿವಮೊಗ್ಗದಲ್ಲಿ 36.00 MM, 
 ಭದ್ರಾವತಿ 27.80, 
 ತೀರ್ಥಹಳ್ಳಿ 220.70 MM, 
 ಸಾಗರ 206.80 MM. 
 ಶಿಕಾರಿಪುರ 32.40 MM, 
 ಸೊರಬ 62.80 MM 
 ಹೊಸನಗರದಲ್ಲಿ  231.10 MM ಮಳೆಯಾಗಿದೆ. 
 ಒಟ್ಟಾರೆಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಈ ತಿಂಗಳಿನಲ್ಲಿ  116.37 MM ಸರಾಸರಿ ಮಳೆಯಾಗಿದೆ. 
  


