Headlines

ಇಂದಿನ ಮಾರುಕಟ್ಟೆಯಲ್ಲಿ ಅಡಿಕೆಯ ಧಾರಣೆ (08-04-2024)

ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.

ಶಿವಮೊಗ್ಗ ಮಾರುಕಟ್ಟೆಯ ಏ. 08 ಸೋಮವಾರ ನಡೆದ ಅಡಿಕೆ (Arecanut) ವಹಿವಾಟು ವಿವರ ಇಲ್ಲಿದೆ.

ಹಸ :       ₹  53010 – ₹ 53010
ಬೆಟ್ಟೆ :      ₹  41509 – ₹ 47899
ರಾಶಿ ಇಡಿ :  ₹  33433 – ₹ 48858
ಗೊರಬಲು : ₹  11079 – ₹ 32416

ಸಾಗರ ಮಾರುಕಟ್ಟೆ :

ಸಾಗರ       ಬಿಳೆಗೋಟು  15269   25489

ಸಾಗರ       ಚಾಲಿ             30299.  33199

ಸಾಗರ.      ಕೋಕಾ          16029.   21989

ಸಾಗರ.     ಕೆಂಪುಗೋಟು  14989.   32469

ಸಾಗರ.      ರಾಶಿ                38599.    47699

ಸಾಗರ.      ಸಿಪ್ಪೆಗೋಟು    15129.    17709

About The Author

Leave a Reply

Your email address will not be published. Required fields are marked *

Exit mobile version