

ಶಿವಮೊಗ್ಗ ಜಿಲ್ಲೆಯ ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ.
| ಅಡಿಕೆ | ಮಾರುಕಟ್ಟೆ | ಕನಿಷ್ಠ | ಗರಿಷ್ಠ |
| ರಾಶಿ | ಶಿವಮೊಗ್ಗ | 47099 | 47299 |
| ಸರಕು | ತೀರ್ಥಹಳ್ಳಿ | 58099 | 82300 |
| ಗೊರಬಲು | ತೀರ್ಥಹಳ್ಳಿ | 28009 | 32111 |
| ಬೆಟ್ಟೆ | ತೀರ್ಥಹಳ್ಳಿ | 46501 | 52699 |
| ರಾಶಿ | ತೀರ್ಥಹಳ್ಳಿ | 30899 | 49209 |
| ಇಡಿ | ತೀರ್ಥಹಳ್ಳಿ | 34166 | 42209 |
| ಕೆಂಪುಗೋಟು | ಸಾಗರ | 18299 | 32899 |
| ಕೋಕ | ಸಾಗರ | 10199 | 27699 |
| ರಾಶಿ | ಸಾಗರ | 26989 | 48319 |
| ಚಾಲಿ | ಸಾಗರ | 24800 | 33839 |