
“ನಡತೆ ಶುದ್ಧವಾದರೆ ಜೀವನ ದಿವ್ಯ” — ಮಳಲಿ ಶ್ರೀಗಳು | ಹಾಲುಗುಡ್ಡೆಯಲ್ಲಿ ಮಹಾಶಿವರಾತ್ರಿ ಧರ್ಮ ಸಮಾರಂಭ
A Mahashivaratri religious program was held with devotion at Sri Haleshwara Temple in Halugudde village near Ripponpete, where Malali Math Peethadhipathi Dr. Gurunagabhushana Shivacharya Swamiji delivered spiritual discourse highlighting the importance of righteous conduct. “ನಡತೆ ಶುದ್ಧವಾದರೆ ಜೀವನ ದಿವ್ಯ” — ಹಾಲುಗುಡ್ಡೆಯಲ್ಲಿ ಮಹಾಶಿವರಾತ್ರಿ ಧರ್ಮ ಸಮಾರಂಭ ರಿಪ್ಪನ್‌ಪೇಟೆ: ಮಹಾಶಿವರಾತ್ರಿಯ ಅಂಗವಾಗಿ ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಶ್ರೀ ಹಾಲೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವದಿಂದ ಧರ್ಮ…



