
ಜಲ್ ಜೀವನ್ ಮಿಷನ್ ಪೈಪ್ ಕಳವು ಪ್ರಕರಣ ಭೇದಿಸಿದ ಪೊಲೀಸರು: ₹7.92 ಲಕ್ಷ ಮೌಲ್ಯದ ಪೈಪ್ ವಶ
ಜಲ್ ಜೀವನ್ ಮಿಷನ್ ಪೈಪ್ ಕಳವು ಪ್ರಕರಣ ಭೇದಿಸಿದ ಪೊಲೀಸರು: ₹7.92 ಲಕ್ಷ ಮೌಲ್ಯದ ಪೈಪ್ ವಶ Holehonnur Police in Bhadravathi taluk arrested a man accused of stealing 18 bundles of Jal Jeevan Mission pipes. Pipes worth ₹7.92 lakh were recovered from the accused. ಶಿವಮೊಗ್ಗ: ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಗೆ ಬಳಸಲಾಗುತ್ತಿದ್ದ ಪೈಪ್ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸರು…



