
ಕೆಂದಾರ್ ಪ್ರೀಸ್ಕೂಲ್ನಲ್ಲಿ ಮಕ್ಕಳ ಕಾರ್ನಿವಲ್ ಸಂಭ್ರಮ
Kendar Preschool organizes a fun-filled Kids Carnival on February 22, from 3:30 PM to 7:30 PM, featuring games, entertainment, and creative activities for children. ಕೆಂದಾರ್ ಪ್ರೀಸ್ಕೂಲ್ನಲ್ಲಿ ಮಕ್ಕಳ ಕಾರ್ನಿವಲ್ ಸಂಭ್ರಮ ರಿಪ್ಪನ್ಪೇಟೆ : ಪಟ್ಟಣದ ಕೆಂದಾರ್ ಪ್ರೀಸ್ಕೂಲ್ನಲ್ಲಿ ಮಕ್ಕಳಿಗಾಗಿ ವಿಶೇಷವಾಗಿ ಆಯೋಜಿಸಿರುವ ಮಕ್ಕಳ ಕಾರ್ನಿವಲ್ ಕಾರ್ಯಕ್ರಮವು ಫೆಬ್ರವರಿ 22ರ ಭಾನುವಾರ ಮಧ್ಯಾಹ್ನ 3.30 ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಮಕ್ಕಳ ಮನರಂಜನೆ, ಕಲಿಕೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ…



