
ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ಇಲ್ಲ : ಪ್ರಿಮಿಯಂ ಪೆಟ್ರೋಲ್ ದರ ಏರಿಕೆ ಮಾತ್ರ, ಸಾಮಾನ್ಯ ಪೆಟ್ರೋಲ್ ಸ್ಥಿರ
ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಕೊರತೆ ಇಲ್ಲ: ಪ್ರಿಮಿಯಂ ಪೆಟ್ರೋಲ್ ದರ ಏರಿಕೆ ಮಾತ್ರ, ಸಾಮಾನ್ಯ ಪೆಟ್ರೋಲ್ ಸ್ಥಿರ ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಪೆಟ್ರೋಲ್ ಕೊರತೆ ಇದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಬಂಕ್ ಮಾಲೀಕರು, ಪಟ್ಟಣದಲ್ಲಿ ಯಾವುದೇ ಇಂಧನ ಅಭಾವವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಟ್ಟಣದ MRPL ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಮರ್ಪಕವಾಗಿ ಲಭ್ಯವಿದ್ದು, ಉಳಿದ ಬಂಕ್‌ಗಳಲ್ಲಿಯೂ ನಾಳೆಯೊಳಗೆ ಇಂಧನ ಸರಬರಾಜು ಆಗಲಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಗ್ರಾಹಕರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು…



