
ಮಾರುತಿಪುರ ಸಮೀಪ ಹಾಲಿನ ಕಂಟೇನರ್ ಟ್ರಕ್ ಪಲ್ಟಿ – ರಸ್ತೆ ಮೇಲೆ ಹೊಳೆಯಂತೆ ಹರಿದ ಹಾಲು
A milk tanker truck carrying 20,000 liters of milk overturned near Mavinahole close to Marutipura on the Ranebennur–Byndoor National Highway. The container broke open and milk spilled onto the road like a stream. The driver escaped with minor injuries. ಹೊಸನಗರ : ಹಾಲು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಾರುತಿಪುರ ಸಮೀಪದ ಮಾವಿನಹೊಳೆ ಪ್ರದೇಶದಲ್ಲಿ ಸಂಭವಿಸಿದೆ. ಶಿವಮೊಗ್ಗದ ಕಡೆಯಿಂದ…



