
ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಮುಡಿಗೇರಿಸಿಕೊಂಡ ರಿಪ್ಪನ್ಪೇಟೆಯ ಪ್ರತಿಭೆ ಸಚಿನ್ ಎನ್.ಜೆ!
ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಮುಡಿಗೇರಿಸಿಕೊಂಡ ರಿಪ್ಪನ್ಪೇಟೆಯ ಪ್ರತಿಭೆ ಸಚಿನ್ ಎನ್.ಜೆ! Kuvempu University has awarded a PhD in Journalism and Mass Communication to Sachin N.J., a resident of Ripponpet, Shivamogga, for his research on Kannada cinema. ಶಿವಮೊಗ್ಗ: ಜಿಲ್ಲೆಯ ರಿಪ್ಪನ್ಪೇಟೆಯ ಯುವಕ ಸಚಿನ್ ಎನ್.ಜೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಕುವೆಂಪು ವಿಶ್ವವಿದ್ಯಾಲಯವು ಇವರಿಗೆ ಪಿಎಚ್.ಡಿ ಪದವಿಯನ್ನು ಅಧಿಕೃತವಾಗಿ ಘೋಷಿಸಿದೆ. ವಿಶ್ವವಿದ್ಯಾಲಯದ ಪತ್ರಿಕೋದ್ಯಮ…



