
BMS ಪದವಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಕೋಡೂರಿನ ಸಂಜನಾ ಎಸ್ ರಾವ್ – 5 ಚಿನ್ನದ ಪದಕ ಬಾಚಿಕೊಂಡ ಗ್ರಾಮೀಣ ಪ್ರತಿಭೆ
Dr. Sanjana S Rao from Koduru village in Hosanagara taluk secured State First Rank in BAMS under RGUHS and won 5 gold medals for outstanding academic performance. ಹೊಸನಗರ: ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದ ವಿದ್ಯಾರ್ಥಿನಿ ಡಾ. ಸಂಜನಾ ಎಸ್ ರಾವ್ ಅವರು ಬಿಎಎಂಎಸ್ ಪದವಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೊಪ್ಪ (ಚಿಕ್ಕಮಗಳೂರು)ದಲ್ಲಿರುವ ಆರೂರು ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ…



