
ಬೆಳ್ಳೂರಿನಲ್ಲಿ ಭಾರಿ ಮಳೆ-ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ – ತಪ್ಪಿದ ಭಾರಿ ದುರಂತ
Heavy rain and strong winds in Belluru village of Hosanagara taluk caused a coconut tree to fall on a house. Five family members inside the house escaped without injuries though the house suffered damage. ರಿಪ್ಪನ್‌ಪೇಟೆ: ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಮನೆ ಮೇಲೆಗೆ ತೆಂಗಿನ ಮರ ಬಿದ್ದು ಆತಂಕದ ಘಟನೆ…



