Headlines

ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …??

ನಾಳೆ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಗಣಪತಿ ವಿಸರ್ಜನ ಪೂರ್ವ ವೈಭವದ ರಾಜಬೀದಿ ಉತ್ಸವ : ಪೊಲೀಸ್ ಬಂದೋಬಸ್ತ್ ಹೇಗಿರುತ್ತೆ ಗೊತ್ತಾ …?? ರಿಪ್ಪನ್‌ಪೇಟೆ : ಪಟ್ಟಣದ ತಿಲಕ್ ಮಂಟಪದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾದ 58ನೇ ವರ್ಷದ ಗಣಪತಿ ವಿಸರ್ಜನ ಪೂರ್ವ ರಾಜಬೀದಿ ಉತ್ಸವ ನಾಳೆ (06-09-2025) ಅದ್ದೂರಿಯಾಗಿ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಅದಾದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಈ ಮೆರವಣಿಗೆಯಲ್ಲಿ…

Read More

RIPPONPETE | ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ

ಕೆಂಚನಾಲ ಗಣೇಶೋತ್ಸವದಲ್ಲಿ ಧರ್ಮ ಮೀರಿ ಒಗ್ಗಟ್ಟಿನ ಹಬ್ಬ – ಕೋಮು ಸೂಕ್ಷ್ಮತೆಯಿಂದ ಸೌಹಾರ್ದದ ಹಳ್ಳಿಯತ್ತ ಕೆಂಚನಾಲ ಕೆಂಚನಾಲ… ಸಾಮಾನ್ಯವಾಗಿ ಜನರು ಈ ಗ್ರಾಮದ ಹೆಸರನ್ನು ಕೇಳಿದರೆ, “ಅದು ಕೋಮು ಸೂಕ್ಷ್ಮ ಪ್ರದೇಶ” ಎಂಬ ಕಲ್ಪನೆ ತಕ್ಷಣ ಮೂಡುತ್ತಿತ್ತು. ಆದರೆ ಈ ಬಾರಿಯ ಗಣೇಶೋತ್ಸವವೇ ಒಂದು ಹೊಸ ಇತಿಹಾಸ ಬರೆದಿತು. ಹಬ್ಬ ಎಂದರೆ ಕೆಲವೊಮ್ಮೆ ಜಗಳ, ಅಸಮಾಧಾನ, ಭಿನ್ನಾಭಿಪ್ರಾಯಗಳು ಹೆಚ್ಚುತ್ತವೆ ಎನ್ನುವ ತಪ್ಪು ಕಲ್ಪನೆಗೆ, ಈ ಗ್ರಾಮದ ಜನರು ಅತ್ಯಂತ ನಿಜವಾದ ಉತ್ತರ ನೀಡಿದ್ದಾರೆ. ಹೌದು ಶಿವಮೊಗ್ಗ ಜಿಲ್ಲೆಯ…

Read More
Exit mobile version