
ರಿಪ್ಪನ್‌ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ
ರಿಪ್ಪನ್‌ಪೇಟೆಯಲ್ಲಿ ನಾಳೆಯಿಂದ ಮೂರು ದಿನಗಳ ಕಲಾಕೌಸ್ತುಭ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಜಾತ್ರೆ ರಿಪ್ಪನ್ ಪೇಟೆ : ನವೆಂಬರ್ 28ರಿಂದ 30ರವರೆಗೆ ಅವಿರತ ಮೂರು ದಿನಗಳು ರಿಪ್ಪನ್‌ಪೇಟೆ ಸಂಸ್ಕೃತಿಯ ನಾದದಿಂದ ಕೂಗಲಿದ್ದು, ಕಲಾ ಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಜರುಗಲಿವೆ ಎಂದು ಸಂಘದ ಅಧ್ಯಕ್ಷ ಮುರುಳಿಧರ ಹಾಗೂ ಕಾರ್ಯದರ್ಶಿ ಬಳೆಗಾರ ರಾಮಚಂದ್ರ ಮಾಹಿತಿ ನೀಡಿದ್ದಾರೆ. ನ. 28: ರಾಜ್ಯೋತ್ಸವ ಹಬ್ಬದ ಶುಭಾರಂಭ…


