Hosanagara | ಅಕ್ರಮ ಮರ ಕಡಿತಲೆ ಮಾಡಿ ನಾಟಾ ಸಾಗಾಟ, ಪ್ರಕರಣ ದಾಖಲು
ಅಕ್ರಮ ಮರ ಕಡಿತಲೆ ಮಾಡಿ ನಾಟಾ ಸಾಗಾಟ, ಪ್ರಕರಣ ದಾಖಲು ಹೊಸನಗರ(Hosanagara) : ಅಕ್ರಮವಾಗಿ ಮರ ಕಡಿತಲೆ ಮಾಡಿ ನಾಟಾ ಮಾಡಿ ಸಾಗಿಸಿದ್ದ ಪ್ರಕರಣವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಾಲೂಕಿನ ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆಕೊಪ್ಪದಲ್ಲಿ ಜೋಸ್ ಮ್ಯಾಥ್ಯೂಸ್ ಎಂಬುವವರ ಖಾತೆ ಜಮೀನಿನಲ್ಲಿದ್ದ ಹೊನ್ನೆ ಜಾತಿಯ ಮರವನ್ನು ಕಡಿತಲೆ ಮಾಡಿ ಸಾಗಿಸಲಾಗಿತ್ತು. ತನಿಖೆ ನಡೆಸಿದ ಅಧಿಕಾರಿಗಳು ತಾಲೂಕಿನ ಜಯನಗರದ ಖಾಸಿಂ ಸಾಬ್ ಎಂಬಾತನ ಮನೆಯಲ್ಲಿ 24 ಘನ ಅಡಿ ನಾಟಾ ಸಂಗ್ರಹಿಸಿಟ್ಟಿದ್ದನ್ನು ಪತ್ತೆ…


