ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ನಾಗರಹಾವು – ತಪ್ಪು ಮಾಡದೇ ಇದ್ದರೂ ನಾಗರಾಜ ಜೈಲು ಸೇರಿದ್ಯಾಕೆ..!??snakerescue
ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ನಾಗರಹಾವು – ತಪ್ಪು ಮಾಡದೇ ಇದ್ದರೂ ನಾಗರಾಜ ಜೈಲು ಸೇರಿದ್ಯಾಕೆ..!??#snakerescue ವಾಹನಗಳಲ್ಲಿ ಮನೆಗಳಿಗೆ ಹಾವುಗಳು ನುಗ್ಗಿರೋದನ್ನು ನೋಡಿದಿದ್ದೇವೆ ಆದರೆ ಶಿವಮೊಗ್ಗದ ಜೈಲಿಗೆ ನಾಗರಹಾವೊಂದು ನುಗ್ಗಿ ಜೈಲು ಕಂಬಿಯ ಹಿಂದೆ ಅಡಗಿ ಕುಳಿತ ಘಟನೆ ನಡೆದಿದೆ. ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಹಾವು ನುಗ್ಗಿದೆ. ಹಾವನ್ನು ಗಮನಿಸಿದ ಜೈಲಿನ ಸಿಬ್ಬಂದಿ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಠಾಣಾ ಸಿಬ್ಬಂದಿಯ ಚಲನವಲನ ನೋಡಿ ಹೆದರಿದ ನಾಗಪ್ಪ ನೇರವಾಗಿ ಜೈಲಿನ…


