Headlines

ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ನ್ಯಾಯಮೂರ್ತಿ

ಕೋಲ್ಕತಾ: ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಅವರಿಗೆ ನ್ಯಾಯಮೂರ್ತಿ ಅವರು 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಜತೆಗೆ ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ವಿರೋಧ ಪಕ್ಷದ ನಾಯಕ ಅವರ ಆಯ್ಕೆಯನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.  ‘ಅರ್ಜಿದಾರರ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ನನಗೆ ಯಾವುದೇ ವೈಯಕ್ತಿಕ ಒಲವು ಇಲ್ಲ. ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನನಗೆ ಹಿಂಜರಿಕೆಯೂ ಇಲ್ಲ. ಸಿಜೆಐ ನನಗೆ ನಿಯೋಜಿಸಿದ ಪ್ರಕರಣವನ್ನು ವಿಚಾರಣೆ ನಡೆಸುವುದು ನನ್ನ ಸಾಂವಿಧಾನಿಕ ಕರ್ತವ್ಯ. ಆದರೆ…

Read More

ಬೆಂಕಿಗೆ ತಾಗಿದ ಕರ್ಪೂರ ಆಯಿತು ಅದಾನಿಯ 66000 ಕೋಟಿ ರೂ. ಆಸ್ತಿ::::::::::

ಅದಾನಿ ಸಮೂಹದ ಆರು ಕಂಪೆನಿಗಳಲ್ಲಿ ವಿದೇಶಿ ಫಂಡ್​ಗಳ ಹೂಡಿಕೆ ಬಗ್ಗೆ ಎದ್ದ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿಗಳು ಬಂದ ಮೇಲೆ ಭಾರತದ ಶತಕೋಟ್ಯಧಿಪತಿ- ಉದ್ಯಮಿ ಗೌತಮ್ ಅದಾನಿ ಆಸ್ತಿಯಲ್ಲಿ ಭಾರೀ ಇಳಿಕೆ ಮುಂದುವರಿದಿದೆ. ಈ ವಾರದಲ್ಲಿ (ಸೋಮವಾರದಿಂದ ಬುಧವಾರದ ತನಕ- 3 ದಿನದಲ್ಲಿ) 900 ಕೋಟಿ ಅಮೆರಿಕನ್ ಡಾಲರ್​ನಷ್ಟು ಆಸ್ತಿಯನ್ನು ಕಳೆದುಕೊಂಡು, ನಿವ್ವಳ ಮೌಲ್ಯ 6760 ಕೋಟಿ ಯುಎಸ್​ಡಿಗೆ ತಲುಪಿದ್ದಾರೆ 58 ವರ್ಷದ ಗೌತಮ್ ಅದಾನಿ. ಹಾಗಿದ್ದರೆ ನಷ್ಟ ಎಷ್ಟಾಗಿದೆ ಅಂತ ನೋಡುವುದಾದರೆ, 66,600 ಕೋಟಿ ರೂಪಾಯಿಗೂ…

Read More
Exit mobile version